ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...

ಇವತ್ತು ಶಿಕಾಗೋದಲ್ಲಿ ಅಕ್ಕ ಕನ್ನಡ ಸಮ್ಮೇಳನ ಶುರುವಾಗ್ತಿದೆ.

ಶಿಕಾಗೋ ಇಲ್ಲಿಂದ ದೂರ, ಬಿಡಿ. ಹೋಗೋದು ಕಷ್ಟ. ಆದ್ರೆ ಅಲ್ಲಿ ಬಿಡುಗಡೆ ಆಗೋ ಸ್ಮರಣಸಂಚಿಕೆಗೆ ಅಂತ ಒಂದು ಕಥೆ ಕಳಿಸಿದ್ದೆ ಕೆಲವು ತಿಂಗಳ ಹಿಂದೆ.

ಕೆಲವು ವಾರಗಳ ಹಿಂದೆ ಸಾಹಿತ್ಯ ಸಂಚಿಕೆಯ ಸಂಚಾಲಕರು ಫೋನ್ ಮಾಡಿ, ನಾನು ಕಳಿಸಿದ್ದ ಕಥೆ ಪ್ರಕಟವಾಗುತ್ತೆ ಈ ಸಂಚಿಕೇಲಿ ಅಂತ ಹೇಳಿದರು. Smiling

ಹೇಗಿದ್ರೂ ಅದು ಇವತ್ತು ಪ್ರಕಟ ಆಗ್ತಾ ಇರೋದರಿಂದ, ನಾನು ಅದನ್ನ ಬೇರೆಯವರ ಜೊತೆ ಹಂಚಿಕೊಂಡರೂ ತಪ್ಪಿಲ್ಲ ಅನ್ನಿಸಿತು.

ಅದಕ್ಕೆ ಕಥೆಯನ್ನ ಕೆಳಗಿನ ಕೊಂಡಿಯಲ್ಲಿ ಹಾಕಿದೀನಿ.

ಓದಿ. ಏನನ್ನಿಸ್ತೋ ದಯವಿಟ್ಟು ಮರೀದೆ ಹೇಳಿ.

ಕಥೆ ಇಲ್ಲಿದೆ : ತಂಬೂರಿ ಮೀಟಿದವ..ಭವಾಬ್ದಿ ದಾಟಿದವ....

-ಹಂಸಾನಂದಿ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ