ಬೇಸಗೆಯಲ್ಲಿ ಮಂಜು

ಮೌಂಟ್ ಶಾಸ್ತಾ, ಪಕ್ಕದಲ್ಲೇ ಶಾಸ್ತಿನಾ, ಉತ್ತರ ದಿಕ್ಕಿನಿಂದ ನೋಟ



ಮೌಂಟ್ ಶಾಸ್ತಾ (೧೪೧೭೯ ಅಡಿ ಎತ್ತರ), ದಕ್ಷಿಣ ದಿಕ್ಕಿನಿಂದ ನೋಟ - ಮೌಂಟ್ ಶಾಸ್ತಾ ಪಟ್ಟಣದೊಳಗಿಂದ ಕಾಣುವಂತೆ

ಬೆಟ್ಟದ ಮೇಲೊಂದು ಮನೆಯ ಮಾಡಿ!

ಕ್ರೇಟರ್ ಲೇಕ್, ಆರೆಗನ್








ಮಂಜು ತುಂಬಿರುವ ಬಯಲು, ಕ್ರೇಟರ್ ಲೇಕ್ ಬಳಿ



ಲಾಸೆನ್



ಜುಲೈ ಆದರೂ ಮಂಜಿನ್ನೂ ಕರಗಿಲ್ಲ..



ಲಾಸೆನ್ ಶಿಖರ (೧೦೪೬೭ ಅಡಿ)



ಲಾಸೆನ್ ಗಿರಿ ಏರುತ್ತಿರುವ ಆರೋಹಿಗಳು




ಕೊತ ಕೊತ ಕುದಿಯುತ್ತಿರುವ ಗಂಧಕದ ನೀರಿನ ಬುಗ್ಗೆ, ಲಾಸೆನ್



ಹೆಪ್ಪು ಕಟ್ಟಿರುವ ಕೊಳ - ಲಾಸೆನ್ ನ್ಯಾಷನಲ್ ಪಾರ್ಕ್



’ಸಾಕ್ರಮೆಂಟೋತ್ರಿ’ :) - ಕ್ಯಾಲಿಫೋರ್ನಿಯದ ಜೀವನದಿ ಸಾಕ್ರಮೆಂಟೋ ಹುಟ್ಟುವ ಜಾಗ



-ಹಂಸಾನಂದಿ

ಚಿತ್ರಗಳು: ನನ್ನ ಕ್ಯಾಮರಾ ಕೃಪೆ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ