ಆಸೆ

ಆಸೆಯೆಂಬುದಕೆ ತೊತ್ತಾದವರು ಎಲ್ಲ ಲೋಕಗಳಿಗಾಗುವರು ತೊತ್ತು;
ಆಸೆಯಾರಿಗೆ ತೊತ್ತಾಗುವುದೋ ಅವರಿಗಿಡೀ ಜಗವಾದೀತು ತೊತ್ತು!

ಸಂಸ್ಕೃತ ಮೂಲ:

ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ |
ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||

आशाया ये दासास्ते दासाः सर्वलोकस्य ।
आशा येषां दासी तेषाम् दासायते लोकः ॥

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ