ದಿಟದ ಒಡವೆಗಳುಕೈಗಳಿಗೆ ದಾನವದು ಬಲುಸೊಗಸಿನಾ  ಒಡವೆ
ಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿ
ಮತ್ತೆ ಕಿವಿಗಳಿಗೊಡವೆ  ಕೇಳುವರಿವೆಂಬುವುದೆ
ಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?
ಸಂಸ್ಕೃತ ಮೂಲ:

ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂ
ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ ಭೂಷಣೈಃ ಕಿಂ ಪ್ರಯೋಜನಮ್ ||

-ಹಂಸಾನಂದಿ

ಚಿತ್ರ  ಕೃಪೆ:  ಇಲ್ಲಿಂದ, ಸ್ವಲ್ಪ ಬಣ್ಣ ಬದಲಾಯಿಸಿದೆ, ಅಷ್ಟೇ!

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ