ಱಳ? ಕುಳ? ಕ್ಷಳ ? - ಕನ್ನಡದ ಳ ಕಾರದ ಬಗ್ಗೆ ಸೇಡಿಯಾಪು ಅವರ ಬರಹ

ಇಂದು ಗೆಳೆಯರೊಂದಿಗೆ ಮಾತಾಡುತ್ತಿದ್ದಾಗ, ಱಳ ಕುಳ ಕ್ಷಳ ಗಳ ವಿಚಾರ ಬಂತು. ಈ ವಿಷಯದಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಇದಮಿತ್ಥಂ ಎಂಬ ಬರಹವಿರುವಾಗ, ನಾವು ಅದಕ್ಕಿಂತ ಹೆಚ್ಚಿಗೆ ಏನು ತಾನೇ ಯೋಚಿಸಬಹುದೆನಿಸಿ, ಆ ಬರಹವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಇದು ಸೇಡಿಯಾಪು ಕೃಷ್ಣ ಭಟ್ಟರ ಸಮಗ್ರ ವೈಚಾರಿಕ ಬರಹಗಳ  ಪುಸ್ತಕ 'ಸೇಡಿಯಾಪು ವಿಚಾರ ಪ್ರಪಂಚ’ ದಲ್ಲಿದೆ. ಎಲ್ಲ ಕನ್ನಡ ನುಡಿಯ ಆಸಕ್ತರ ಓದಿಗೆಂದು ಹಂಚಿಕೊಳ್ಳುತ್ತಿರುವುದಷ್ಟೇ ಹೊರತು, ಯಾವ ಹಕ್ಕುಸ್ವಾಮ್ಯವನ್ನೂ ಮೀರುವ ಉದ್ದೇಶವಿಲ್ಲ.

ಈ ಪುಸ್ತಕ ಎಲ್ಲ ಕನ್ನಡ ಭಾಷಾಸಕ್ತರ ಕೈಯಲ್ಲಿರಬೇಕಾದ  ಪುಸ್ತಕ. ಸೇಡಿಯಾಪು ಅವರ ಪ್ರಬಂಧಗಳ ಹರಹು ಓದಿದರೇ ತಿಳಿಯುವಂತಹದ್ದು!

- ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ