ಬರಲಿದೆ, ಹೊಸ ನಾಟಕ - "ನಂ 3, ಪಂಚವಟಿ"

ಹಲವು ದಿನಗಳಿಂದ, ಇಲ್ಲಿ ಹೆಚ್ಚು ಬರೆಯದೇ ಹೋಗಿರುವುದನ್ನು ಗಮನಿಸಿರುವ ಮಿತ್ರರಿಗೆ, ಅದಕ್ಕೊಂದು ಕಾರಣ ಇದೆ ಎಂದು ಹೇಳಲು ಸಂತೋಷವಾಗುತ್ತಿದೆ! 

ಒಂದು ವರ್ಷದ ಹಿಂದೆ, ಇದೇ ದಿನ, ಅಂದರೆ ವಿಜಯ ದಶಮಿಯ ದಿನ ನಾನು ಬರೆಯಲಾರಂಭಿಸಿದ ನಾಟಕ " ನಂ.3, ಪಂಚವಟಿ" ಸದ್ಯದಲ್ಲೇ ರಂಗದ ಮೇಲೆ ಬರುತ್ತಿದೆ.
ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯಾ ದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ನಾಟಕದ ನಾಲ್ಕು ಪ್ರದರ್ಶನಗಳಿವೆ,  ಇಲ್ಲಿ ಸುತ್ತಮುತ್ತ ವಾಸಿಸುವ ನಿಮ್ಮ ಮಿತ್ರರೊಡನೆ ಈ ವಿಷಯ ಹಂಚಿಕೊಳ್ಳುತ್ತೀರಾ ತಾನೇ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?